ಕಡಬ ಪಟ್ಟಣಪಂಚಾಯತ್ ಅಲ್ಲಿ ಬಿರುಸಿನ ಮತಯಾಚನೆ | ಪ್ರಚಾರದಲ್ಲಿ ಭಾಗಿಯಾದ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು

Picture of Savistara

Savistara

Bureau Report

ಕಡಬ: ಸುಳ್ಯ ತಾಲೂಕಿನ ಕಡಬ ಪಟ್ಟಣ ಪಂಚಾಯತ್ ಮಾಲೇಶ್ವರ ವಾರ್ಡ್ ನಂಬರ್ 5 ಮತ್ತು ವಿದ್ಯಾನಗರ ವಾರ್ಡ್ ನಂಬರ್ 6ರ ಚುನಾವಣೆಯ ಪ್ರಚಾರದಲ್ಲಿ ಬಾಗಿಯಾಗಿ ಮನೆ ಮನೆಗೆ ಭೇಟಿ ನೀಡಿ ಮಾನ್ಯ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು ರವರು ಅಭ್ಯರ್ಥಿಗಳ ಪರ ಮಾತಾಯಾಚನೆ ಮಾಡಿದರು.ಈ ಸಂದರ್ಭದಲ್ಲಿ ದ ಕ ಮತ್ತು ಉಡುಪಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಸುಳ್ಯ ಶಾಸಕರಾದ ಭಾಗಿರತಿ ಮುರುಳ್ಯ, ವಾರ್ಡ್ ನಂಬರ್ 5ರ ಅಭ್ಯರ್ಥಿ ಮತ್ತು ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರಕಾಶ್ ಎನ್ ಕೆ, ವಿದ್ಯಾನಗರ ವಾರ್ಡ್ ನಂಬರ್ 6ರ ಅಭ್ಯರ್ಥಿ ಪ್ರೇಮ ವಿದ್ಯಾನಗರ, ,ನಿಕಟಪೂರ್ವ ಮಂಡಲ ಅಧ್ಯಕ್ಷರಾದ ಹರೀಶ್ ಕಂಜೀಪಿಲಿ , ಶಕ್ತಿಕೇಂದ್ರ ಅಧ್ಯಕ್ಷರಾದ ಪುರುಷೋತ್ತಮ್ ಕಲ್ಲಂತಡ್ಕ, ಭೂತ್ ಅಧ್ಯಕ್ಷರಾದ ಗಣೇಶ್ ಕುಂಡಿಲು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಬುರೈ, ಮಾಧವ್ ಕೋಲ್ಪೆ, ರಾಮ್ ಚರಣ್, ರಮೇಶ್ ಪಾಟಲಿ, ಕಾರ್ತಿಕ್ ಮುನ್ನರೊಟ್ಟು, ಸೋಮಯ್ಯ ದೇರೋಡಿ, ಉದ್ಯಮಿ ಪುತ್ತು ಮೇಸ್ತ್ರಿ, ನಾರಾಯಣ ಪೂಜಾರಿ ಪಾಲಪ್ಪೆ, ಜಯಂತ್ ಕುತ್ಯಾಡಿ,ತನಿಯಪ್ಪ ಬೇದ್ರೋಳಿ, ಪುಷ್ಪಲತಾ ಭಂಡಾರಿ, ಸಂಧ್ಯಾ ರಾಧಕೃಷ್ಣ, ವೆಂಕಟರಮಣ ಗೌಡ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

[t4b-ticker]
error: Content is protected !!