ದಿಲ್ಲಿ: ಸರ್ಕಾರದ ಬಳಿಕ ಖಾಸಗಿ ಸಂಸ್ಥೆಯೂ ವರ್ಕ್ ಫ್ರಮ್ ಹೋಂ

Picture of Savistara

Savistara

Bureau Report

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯನುಡಿಗೆ ಸ್ಪಂದಿಸಿರುವ ದೆಹಲಿ ಸರ್ಕಾರ, ಎರಡು ದಿನಗಳ ಮನೆಯಿಂದ ಕೆಲಸ ಮಾಡುವ ನೀತಿಯನ್ನು ಅಳವಡಿಸಿಕೊಳ್ಳುವಂತೆ ಖಾಸಗಿ ವಲಯಕ್ಕೆ ಸಲಹೆ ನೀಡಿದೆ.ಜತೆಗೆ ಕಚೇರಿ ಸಮಯಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ, ಕಾರ್ ಪೂಲಿಂಗ್ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವಂತೆ ನೌಕರರಿಗೆ ಸೂಚಿಸುವಂತೆಯೂ ಸಲಹೆ ໖໖.ಈ ವಾರದ ಆರಂಭದಲ್ಲಿ ಸಿಎಂ ರೇಖಾ ಗುಪ್ತಾ, 90 ದಿನಗಳ ‘ಮೇರಾ ಭಾರತ್‌, ಮೇರಾ ಯೋಗದಾನ್’ ಎಂಬ ಇಂಧನ ಉಳಿತಾಯ ಅಭಿಯಾನವನ್ನು ಪ್ರಾರಂಭಿಸಿದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!