ಸುಳ್ಯದ ಕಾಯರ್ತೋಡಿ ದೇವಸ್ಥಾನದ ಆಡಳಿತಾಧಿಕಾರಿ ಚಂದ್ರಕಾಂತ ಎಂ.ಆರ್ ರವರಿಗೆ ದೇವಸ್ಥಾನದ ವತಿಯಿಂದ ಗೌರವಾರ್ಪಣೆ

Picture of Savistara

Savistara

Bureau Report

ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ

ಅಡಳಿತಾಧಿಕಾರಿಯಾಗಿ ದೇವಸ್ಥಾನದ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಉಪತಹಶೀಲ್ದಾರ್ ಚಂದ್ರಕಾಂತ ಎಂ. ಆರ್ ಇವರನ್ನು ದೇವಸ್ಥಾನದ ಪರವಾಗಿ ಸನ್ಮಾನಿಸಲಾಯಿತು.

ತಂತ್ರಿವರ್ಯರು ಫೆ.5 ರಂದು ಶಾಲು ಹೊದಿಸಿ ಫಲ, ಪುಷ್ಪ, ಪ್ರಸಾದ, ನೀಡಿ ಗೌರವಿಸಿದರು.ಈ‌ ಸಂಧರ್ಭದಲ್ಲಿ ಕೃಷ್ಣ ಕಾಮತ್, ಪಿ.ಕೆ.ಉಮೇಶ್ ,ಕುಸುಮಾಧರ ಎ.ಟಿ ,ನಾರಾಯಣ ಕೇಕಡ್ಕ ಚಂದ್ರಶೇಖರ ಅಡ್ಪಂಗಾಯ,ದೇವಿಪ್ರಸಾದ್ ಕುದ್ಪಾಜೆ,ಸದಾನಂದ ಮೂಲೆಮಜಲು, ಶ್ರೀಮತಿ ನಮಿತಾ ಎ.ಕೆ. ಮೊದಲಾದವರು ಉಪಸ್ಥಿತರಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!