ಸುಳ್ಯ ಕೃಷಿಕ ಸಮಾಜ ವತಿಯಿಂದ ಅಧ್ಯಯನ ಪ್ರವಾಸ

Picture of Savistara

Savistara

Bureau Report

ಸುಳ್ಯ ತಾಲೂಕಿನ ಕೃಷಿಕ ಸಮಾಜ ಪ್ರತಿನಿಧಿಗಳು ಬೆಂಗಳೂರು ಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಮೇಳ 2025 ಅಂಗವಾಗಿ ಅಧ್ಯಯನ ಪ್ರವಾಸದಲ್ಲಿ ಸುಳ್ಯ ತಾಲೂಕಿನ ಕೃಷಿಕ ಸಮಾಜ ಅಧ್ಯಕ್ಷ ಎ.ಟಿ ಕುಸುಮಾಧಾರ,ಉಮನಾಥ್ ಪಟೇಲ್ ಮನೆ,

ಹರಿಪ್ರಕಾಶ್ ಕುರುಂಜಿ,ನಾರಾಯಣ ಗೌಡ ಆಳಂಕಲ್ಯ,ರುಕ್ಮಯ್ಯ ಯಸ್,ಅವಿನಾಶ್ ಕುರುಂಜಿ,ಸುಧಾಕರ ಪ್ರಭು ರವರು ಭಾಗವಹಿಸಿದ್ದರು.

ತೋಟಗಾರಿಕೆ ಇಲಾಖೆ ವತಿಯಿಂದ ವಿಕಸಿತ ಭಾರತಕ್ಕಾಗಿ ತೋಟಗಾರಿಕೆ ವಿಚಾರವಾಗಿ ಸಂವಾದ ನಡೆಯಿತು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!