ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಗೆದ್ದ ಹಣವೆಷ್ಟು?; ಇದನ್ನು ಆಟಗಾರರಿಗೆ ಹೇಗೆ ಹಂಚಲಾಗುತ್ತೆ ತಿಳಿಯಿರಿ

Picture of Savistara

Savistara

Bureau Report

ಇದೇ ಮಾರ್ಚ್ 09 ದುಬೈಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಮಿನಿ ವಿಶ್ವಕಪ್ ಎಂದೇ ಖ್ಯಾತಿಯಾಗಿರುವ ಚಾಂಪಿಯನ್ಸ್ ಟ್ರೋಫಿ ಕಿರೀಟ ಮುಡಿಗೇರಿಸಿಕೊಂಡಿತು. ಈ ಹಿನ್ನೆಲೆ ಕಿರೀಟದ ಜತೆಗೆ ಬೃಹತ್ ಮೊತ್ತದ ಹಣದ ಚೆಕ್ ಅನ್ನು ನೀಡುತ್ತಾರೆ. ಆದರೆ, ಟೂರ್ನಿಯಲ್ಲಿ ಗೆದ್ದ ಹಣವನ್ನು ಆಟಗಾರರಿಗೆ ಹೇಗೆ ಹಂಚುತ್ತಾರೆ ಎಂದು ಯೋಚಿಸಿದ್ದೀರಾ?

12 ವರ್ಷಗಳ ಬಳಿಕ ಟೀಮ್ ಇಂಡಿಯಾ ಚಾಂಪಯನ್ಸ್ ಟ್ರೋಫಿ ಗೆದ್ದಿದೆ. ಈ ಮೊದಲುಗಿಂತ ಈ ಬಾರಿಯ ಟ್ರೋಫಿಯ ಮೊತ್ತದ ಅಧಿಕವಾಗಿದ್ದು, ಗೆದ್ದ ತಂಡಕ್ಕೆ 20 ಕೋಟಿ ರೂ. ನೀಡಿದ್ದಾರೆ. ಆದರೆ, ಟೀಮ್ ಇಂಡಿಯಾದ ವಿರುದ್ಧ ಸೋತಿರುವ ನ್ಯೂಜಿಲೆಂಡ್ ತಂಡ ಕೂಡ ಬರಿಗೈಲಿ ಹಿಂತಿರುಗಿಲ್ಲ. ಅವರಿಗೂ ಒಂದು ಮೊತ್ತದ ಹಣ ಸಿಕ್ಕಿದೆ. ಈ 20 ಕೋಟಿ ರೂ. ಹಣದಲ್ಲಿ ತಂಡದ ಆಟಗಾರರಿಗೆ ಹೇಗೆ ಹಂಚುತ್ತಾರೆ? ಪ್ರತಿಯೊಬ್ಬ ಆಟಗಾರರಿಗೆ ಎಷ್ಟು ಸಿಗುತ್ತದೆ ಎಂಬುದನ್ನೂ ನೋಡೋಣ.

2024ರ ಜುಲೈನಲ್ಲಿ ಸೌತ್ ಆಫ್ರಿಕಾ ವಿರುದ್ಧ ಗೆದ್ದ ಟೀಮ್ ಇಂಡಿಯಾ ಕಪ್ ಜತೆಗೆ 125 ಕೋಟಿ ರೂ. ಹಣ ಬಹುಮಾನವಾಗಿ ಸಿಕ್ಕಿತ್ತು. ವರದಿಯ ಪ್ರಕಾರ, ಈ ಅವಧಿಯಲ್ಲಿ ಟೀಮ್ ಇಂಡಿಯಾದ 15 ಆಟಗಾರರರಿಗೆ ತಲಾ 5 ಕೋಟಿ ರೂ. ವಿತರಿಸಲಾಗಿದೆ. ಅಲ್ಲದೆ, ರಿಂಕು ಸಿಂಗ್, ಶುಭನ್ ಗಿಲ್, ಅವೇಶ್‌ಖಾನ್ ಮತ್ತು ಖಲೀಲ ಆಹ್ಮದ್ ಸೇರಿದಂತೆ ನಾಲ್ವರು ಮೀಸಲು ಆಟಗಾರರಿಗೆ ತಲಾ 1 ಕೋಟಿ ರೂ. ಪಡೆದಿದ್ದಾರೆ.

ಇದರ ಜತೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ 2.5 ಕೋಟಿ ರೂ., ಬ್ಯಾಟಿಂಗ್, ಬೌಲಿಂಗ್ ಮತ್ತು ಫಿಲ್ಡಿಂಗ್‌ ಕೋಚ್‌ಗಳಿಗೆ ತಲಾ 2.5 ಕೋಟಿ ರೂ. ಪಡೆದ್ದಾರೆ. ಬ್ಯಾಕ್ ರೂಮ್ ಸಿಬ್ಬಂದಿಗೆ(ಎಲ್ಲ ಸಿಬ್ಬಂದಿ) 2 ಕೋಟಿ ರೂ. ಸೇರಿದಂತೆ ತಂಡದ ಎಲ್ಲಾ 32 ಜನರು ಪಾಲುದಾರಗಿದ್ದಾರೆ.

ಹೀಗೆ, ಈ ಬಾರಿಯ ಚಾಂಪಿಯನ್ಸ್ ಟ್ರೋಪಿಯಲ್ಲಿ ಕೂಡ 20 ಕೋಟಿ ರೂ. ಇದೇ ರೀತಿ ಹಂಚಲಾಗುತ್ತದೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!