ನಂದಿ ರಥಯಾತ್ರೆ ಗುತ್ತಿಗಾರಿಗೆ ಆಗಮನ

Picture of Savistara

Savistara

Bureau Report

ನಂದಿ ರಥಯಾತ್ರೆ ಮಾ.15 ರ ಬೆಳಗ್ಗೆ ಗುತ್ತಿಗಾರಿಗೆ ಪುರ ಪ್ರವೇಶ ಮಾಡಿತು. ಗುತ್ತಿಗಾರಿನಲ್ಲಿ ಮಹಿಳಾ ತಂಡದಿಂದ ರಥದ ಭಜನಾ ತಂಡದವರು ಭಜನೆ ನಡೆಸಿದರು. ಈ ಸಂದರ್ಭದಲ್ಲಿ ವೆಂಕಟ್ ವಳಲಂಬೆ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಜಯಪ್ರಕಾಶ್ ಮೊಗ್ರ, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ವಿಜಯ ಕುಮಾರ್ ಚಾರ್ಮತ,

ಕಿಶೋರ್ ಕುಮಾರ್ ಪೈಕ ಬೊಮ್ಮದೇರೆ, ನಿತ್ಯಾನಂದ ಕಾಂತಿಲ, ಶ್ರೀಕಾಂತ್ ಮಾವಿನಕಟ್ಟೆ, ನವೀನ್ ಬಾಳುಗೋಡು, ಸುಮಿತ್ರ ಮೂಕಮಲೆ, ಯಮಿತಾ ಪೂರ್ಣಚಂದ್ರ, ವಿನುತಾ ಜಾಕೆ, ಚಂದ್ರಶೇಖರ ಬಾಳುಗೋಡು, ಸಂದೀಪ್ ಮೊಟ್ಟಮನೆ, ಸಚಿನ್ , ಚರಣ್ , ಸ್ಥಳೀಯ ಗ್ರಾ.ಪಂ ಸದಸ್ಯರು, ಸ್ಥಳೀಯ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!