ನಂದಿ ರಥಯಾತ್ರೆಗೆ ಜಾಲ್ಸೂರು, ಕನಕಮಜಲು ಗ್ರಾಮದಲ್ಲಿ ಅದ್ದೂರಿ ಸ್ವಾಗತ

Picture of Savistara

Savistara

Bureau Report

ರಾಜ್ಯಾದ್ಯಂತ ಗೋವು ಜಾಗೃತಿಗಾಗಿ ನಂದಿ ರಥಯಾತ್ರೆ ಗೆ ಜಾಲ್ಸುರ್,ಕನಕಮಜಲು ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಜಾಲ್ಸುರ್ ಬಳಿ ಜಯರಾಮ್ ರೈ,ಮೋಹನ್ ನಂಗಾರು,ಮಾಧವ ಗೌಡ ಕಾಳಮನೆ,ಗಂಗಾಧರ ಕಾಳ ಮನೆ,ಸತೀಶ್ ಕೆಮ್ಮನಬಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಕನಕಮಜಲು ಆತ್ಮರಾಮ ಭಜನಾ ಮಂದಿರ ಬಳಿ ರಥ ಯಾತ್ರೆ ಸ್ವಾಗತಿಸಲಾಯಿತು ಈ ಸಂದರ್ಭದಲ್ಲಿ ನಾರಾಯಣ ಬೊಮ್ಮೆಟ್ಟಿ,ಹೇಮಂತ್ ಮಠ,

ಲಕ್ಷ್ಮೀನಾರಾಯಣ ಕಜೆಗದ್ದ,ವಸಂತ ಮಳಿ,ಬಾಲಚಂದ್ರ ಬೆಳ್ಳಿಪ್ಪಾಡಿ,ಈಶ್ವರ ಕೊರಂಬಡ್ಕ ಹಾಗೂ ರಥಯಾತ್ರೆ ಸುಳ್ಯ ತಾಲೂಕು ಸಂಚಾಲಕ ಅವಿನಾಶ್ ಕುರುಂಜಿ, ರಜತ್ ಅಡ್ಕಾರು,ಕುಸುಮಾಧಾರ ಎ.ಟಿ, ಈಶ್ವರ ಕೊರಂಬಡ್ಕ ಜೊತೆಗಿದ್ದರು.

[t4b-ticker]
error: Content is protected !!