ಒಡಿಶಾ ದಲ್ಲಿ ಅರೆಸೆಸ್ಸ್ ಸರಸಂಘಚಾಲಕ ಮೋಹನ್ ಭಾಗವತ್ ರಿಂದ ಧ್ವಜಾರೋಹಣ

Picture of Savistara

Savistara

Bureau Report

ಒರಿಸ್ಸಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭುವನೇಶ್ವರದಲ್ಲಿ ‘ಉತ್ಕಲ ವಿಪನ್ನ ಸಹಾಯತ ಸಮಿತಿ, ಒಡಿಶಾ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು.

[t4b-ticker]
error: Content is protected !!