ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ಚುನಾವಣೆಯು ನಡೆಯುತ್ತಿದ್ದು, ಮುಂಜಾನೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶೇ.59.76 ಮತದಾನವಾಗಿದೆ ಎಂದು ಚುನಾವಣಾ ಶಾಖೆಯ ಉಪತಹಸೀಲ್ದಾರ್ ಶಾಯಿದ್ದುಲ್ಲಾಖಾನ್ ತಿಳಿಸಿದ್ದಾರೆ.
ವಾರ್ಡ್ ವಾರು ಶೇ. ಮತದಾನ
ಕಳಾರ ಶೇ.32.47 ಕೊಡಿಬೈಲು ಶೇ. 36.46, ಪನ್ಯ 42.86, ಬೆದ್ರಾಜೆ 45.36, ಮಾಲೆಶ್ವರ 32.65, ಕಡಬ 34.54, ಪಣೆಮಜಲು 39.95, ಪಿಜಕಲ 40.88, ಮುರಾಜೆ 38.1, ದೊಡ್ಡ ಕೊಪ್ಪ 30.66, ಕೋಡಿಂಬಾಳ 36.38, ಮಜ್ಕಾರು 29.57, ಪುಳಿಕುಕ್ಕು 28.38 ಮತದಾನವಾಗಿದೆ.














































