ಸುಳ್ಯದಲ್ಲಿ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ

Picture of Savistara

Savistara

Bureau Report

ಸುಳ್ಯ: ಶುಕ್ರವಾರ ರಾತ್ರಿ ವೇಳೆ ಸುಳ್ಯ ದಲ್ಲಿ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿಯುತ್ತಿದೆ ಅಚಾನಕ್ ಸುರಿದ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ ಉಂಟಾದರೆ, ರಸ್ತೆಗಳು ನೀರಿನಿಂದ ತುಂಬಿಕೊಂಡು ಹರಿಯುತ್ತಿದೆ. ತಂಪಾದ ಗಾಳಿ ಹಾಗೂ ಮಳೆ ಸುರಿದ ಪರಿಣಾಮ ಜನರು ಮನೆಗಳೊಳಗೆ ಸೀಮಿತರಾದರು. ಗುಡುಗಿನ ಭಾರೀ ಶಬ್ಬಕ್ಕೆ ಜನ ಬೆಚ್ಚಿ ಬೀಳುವ ಸಂಭವ ಉಂಟಾಯಿತು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!