ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ | ಕೃಷಿ ಕಾಲೋನಿಯಲ್ಲಿ ಧ್ವಜಾರೋಹಣ ಮೂಲಕ ವಿಶೇಷ ರೀತಿ ಆಚರಣೆ

Picture of Savistara

Savistara

Bureau Report

ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಐವರ್ನಾಡು ಇದರ ವತಿಯಿಂದ 80ನೇ ಸ್ವಾತಂತ್ರ ಸ್ವಾತಂತ್ರೋತ್ಸವ ಕಾರ್ಯಕ್ರಮ ಕೃಷಿ ಕಾಲೋನಿ ದೇರಾಜೆಯಲ್ಲಿ ಆಚರಿಸಲಾಯಿತು. ಐತಪ್ಪ ಕೃಷಿ ಕಾಲೋನಿ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಬಿಜೆಪಿ ತಾಲೂಕು ಉಪಾಧ್ಯಕ್ಷ ಆರ್ ಕೆ ಭಟ್ ಕುರುಂಬಡೇಲು ಮಾತನಾಡಿದರು.ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ,ಬಿಜೆಪಿ ಎಸ್ಸಿ ಮೋರ್ಚದ ತಾಲೂಕು ಪ್ರಧಾನ ಕಾರ್ಯದರ್ಶಿ , ಜಗನ್ನಾಥ್ ಜಯನಗರ,ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕ ನಂದಕುಮಾರ ಬಿ,ಕಿಶನ್ ಜಬಳೆ,ನಿವೃತ್ತ ಸೈನಿಕ ಗಣೇಶ್ ಬಜನತಡ್ಕ ಮಡ್ತಿಲ,ಕೃಷಿ ಕಾಲೋನಿಯ ಮಾಯಿಲಪ್ಪ,ಚೇತನ್,ವಿಕ್ರಂ,ರಾಮಚಂದ್ರ,ಸಂದೀಪ್,ಪ್ರದೀಪ್,ಸುಜಿತ್,ಗಣೇಶ್,ಕೊಯ್ಲ ಕಾಲೋನಿಯ ಸುಂದರ,ಬಾಲಕೃಷ್ಣ,ಲೋಕೇಶ್,ಪ್ರಸನ್ನ,ನನ್ಯಡ್ಕ ಕಾಲೋನಿಯ ಬಾಬು ಜನಾರ್ಧನ ರಮೇಶ್,ಪ್ರಸಾದ,ಸುಬ್ಬಪ್ಪ ಕೊಡ್ತಿಲು ಕಾಲೋನಿ ಮುಂತಾದವರು ಉಪಸ್ಥಿತರಿದ್ದರು.

[t4b-ticker]
error: Content is protected !!