ಮಂಗಳೂರಿನ ಸಾಮರಸ್ಯ ವೇದಿಕೆ ವತಿಯಿಂದ ‘ಸಾಮರಸ್ಯದ ಪ್ರತಿಮೆಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮ

Picture of Savistara

Savistara

Bureau Report

ಸಾಮರಸ್ಯ ವೇದಿಕೆ ಮಂಗಳೂರು ವತಿಯಿಂದ ನಡೆದ ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಪರಿಶಿಷ್ಟ ಜಾತಿಯ ಆಯೋಗ ದ ರಾಷ್ಟ್ರೀಯ ಅಧ್ಯಕ್ಷ ರಾದ ಶ್ರೀ ಕಿಶೋರ್ ಜಿ ಮಕ್ವಾನ ಭಾಗವಹಿಸಿ ಮಾತನಾಡಿದರು..ಎಡನೀರು ಮಠದ ಶ್ರೀ ಸಚಿದಾನಂದ ಭಾರತಿ ಸ್ವಾಮೀಜಿಗಳು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು..ಸಾಮರಸ್ಯದ ರಾಷ್ಟ್ರೀಯ ಪ್ರಮುಖರಾದ ಶ್ಯಾಮಪ್ರಸಾದ್ ಜಿ, ಪುಸ್ತಕದ ಅನುವಾದಕರಾದ ಜನಮೆಜಯ ಉಮರ್ಜಿ, ಸಮರಸ್ಯದ ಪ್ರಾಂತ ಸಹ ಪ್ರಮುಖ ರಾದ ಶ್ರೀ ರುದ್ರಯ್ಯ ನವರು ಭಾಗವಹಿಸಿ ಮಾತನಾಡಿದರು..

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!