ಸುಳ್ಯದ ಡಾ. ಆ‌ರ್.ಕೆ.ನಾಯರ್‌ ಅವರಿಗೆ ಆಯುಷ್ ವೈದ್ಯಕೀಯ ಸಂಸ್ಥೆ ನೀಡುವ ಆಯುಷ್ ಪ್ರಶಸ್ತಿಗೆ ಆಯ್ಕೆ

Picture of Savistara

Savistara

Bureau Report

ಗುಜರಾತ್‌ನ ಸ್ಮೃತಿವನದ ರೂವಾರಿ, ಗ್ರೀನ್ ಹೀರೋ ಆಪ್ ಇಂಡಿಯಾ, ಸುಳ್ಯದ ಡಾ. ಆರ್.ಕೆ. ನಾಯರ್‌ರವರಿಗೆ ಗುಜರಾತ್‌ನ ಆಯುಷ್ ವೈದ್ಯಕೀಯ ಸಂಸ್ಥೆಯವರು ನೀಡುವ ಆಯುಷ್‌ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಿಯಾವಕಿ ಅರಣ್ಯ ನಿರ್ಮಾಣ ಮೂಲಕ ಪರಿಸರ ಜಾಗೃತಿ ಕಾರ್ಯ ನಡೆಸುತ್ತಿರುವ ಆರ್.ಕೆ.ನಾಯರ್‌ರಿಗೆ ಮಾ. ೨೩ರಂದು ಗೌರವ ಕಾರ್ಯಕ್ರಮ ನಡೆಯಲಿದ್ದು, ಗುಜರಾತ್‌ನ ಹಣಕಾಸು ಸಚಿವ ಕಾನುಬಾಯಿ ದೇಸಾಯಿಯವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!