ಸುಳ್ಯ ಕಸ ವಿಲೇವಾರಿ ವಿಚಾರ | ನಗರ ಪಂಚಾಯತ್ ಅಧ್ಯಕ್ಷೆ, ಸದಸ್ಯರ ಮುತುವರ್ಜಿ ಕಸ ಮುಕ್ತದತ್ತ ನಗರ

Picture of Savistara

Savistara

Bureau Report

ಸುಳ್ಯ: ಸುಳ್ಯ ನಗರ ಪಂಚಾಯತ್ ಆವರಣದ ಭಾಗದಲ್ಲಿ ರಾಶಿ ರಾಶಿ ಯಾಗಿ ಬಿದ್ದಿರುವ ಕಸ ಖಾಲಿಯಾಗುತ್ತ ಬಂದಿದ್ದು ಇಂದು ಮತ್ತೆ ಕಸ ಬೆಳಗಾವಿ ಗೆ ಲಾರಿ ಮುಖಾಂತರ ಸಾಗಿಸಲಾಗುತ್ತಿದೆ ಸ್ಥಳದಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ,ನಗರ ಪಂಚಾಯತ್ ಮುಖ್ಯಧಿಕಾರಿ, ನಗರ ಪಂಚಾಯತ್ ಸದಸ್ಯರಾದ ಶೀಲಾ ಕುರುಂಜಿ,ಉಮ್ಮರ್ ,ನಗರ ಪಂಚಾಯತ್ ಸಿಬ್ಬಂದಿ ತಿಮ್ಮಪ್ಪ,ಪೌರ ಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಳ್ಯದ ನಗರ ಪಂಚಾಯತ್ ಆವರಣದಲ್ಲಿ ಅನೇಕ ಸಮಯಗಳಿಂದ ಕಸ ಸಂಗ್ರಹಿಸಿ ರಾಶಿ ಬಿದ್ದಿದ್ದು ಇದೀಗ ಖಲಿಯಾಗುವ ಹಂತಕ್ಕೆ ಬಂದಿದೆ ನಗರ ಪಂಚಾಯತ್ ಈ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

[t4b-ticker]
error: Content is protected !!