ಕ್ಯಾಂಪ್ಕೋ ಸದಸ್ಯ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಮೈಲುತುತ್ತು ಸೌಲಭ್ಯ

Picture of Savistara

Savistara

Bureau Report

ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೊ ಶಾಖೆಗಳಲ್ಲಿ ಕಳೆದ ಹಣಕಾಸು ವರ್ಷದಲ್ಲಿ (01.04.2024 ರಿಂದ 31.03.2025) ತಾವು ವಿಕ್ರಯಿಸಿದ ಅಡಿಕೆಗೆ 200 ಕಿಲೋ ಅಡಿಕೆಗೆ 3 ಕಿಲೋದಂತೆ ರಿಯಾಯಿತಿ ದರದಲ್ಲಿ ಕ್ಯಾಂಪ್ಕೊ ಮೈಲುತುತ್ತು ದೊರೆಯಲಿದೆ. ಸಬ್ಸಿಡಿ ಬೆಲೆ ಪ್ರತಿ ಕಿಲೋ ₹290/ ಅಲ್ಲದೆ ಸಬ್ಸಿಡಿ ರಹಿತ ದರದಲ್ಲೂ ಕ್ಯಾಂಪ್ಕೊ ಮೈಲುತುತ್ತು ಲಭ್ಯವಿದ್ದು, ಪ್ರತಿ ಕಿಲೋ ದರ ₹330/-. ಸದಸ್ಯರ ಬೇಡಿಕೆ ಮೇರೆಗೆ ಈ ಬಾರಿ ಹುಡಿ ಮೈಲುತುತ್ತು ಕೂಡ ಕ್ಯಾಂಪ್ಕೋ ಬ್ರಾಂಚ್ ಗಳಲ್ಲಿ ದೊರೆಯಲಿದೆಯೆಂದು ಕ್ಯಾಂಪ್ಕೋ ಸಂಸ್ಥೆ ತಿಳಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!