ಗ್ರೀನ್ ಹೀರೋ ಆಪ್ ಇಂಡಿಯಾ ಡಾ. ಆರ್. ಕೆ. ನಾಯರ್ ಅವರಿಗೆ ಮುಂಬೈ ನೆಹರೂ ಪೋರ್ಟ್ ಅಥಾರಿಟಿಯ ಕೊಡಮಾಡುವ ಗ್ರೀನ್ ಚಾಂಪಿಯನ್ ಪ್ರಶಸ್ತಿಗೆ ಆಯ್ಕೆ

Picture of Savistara

Savistara

Bureau Report

ಭಾರತದ ಎರಡನೇ ಅತಿ ದೊಡ್ಡ ಕಂಟೈನರ್ ಬಂದರು ಎಂದು ಕರೆಯಲ್ಪಡುವ ಮುಂಬೈಯ ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಅಥಾರಿಟಿ (JNPA) ಯ ಗ್ರೀನ್ ಚಾಂಪಿಯನ್ ಅವಾರ್ಡ್ ಗೆ ಗ್ರೀನ್ ಹೀರೋ ಆಪ್ ಇಂಡಿಯಾ ಡಾ. ಆರ್.ಕೆ. ನಾಯರ್ ಭಾಜನರಾಗಿದ್ದಾರೆ.ಮಿಯಾವಕಿ ಅರಣ್ಯ ದ ಮೂಲಕ ಅತಿ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುತ್ತಿರುವ ಕಾರಣಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಮೇ. 26 ರಂದು ನಡೆಯಲಿರುವ ಸಂಸ್ಥೆಯ 36 ನೇ ವಾರ್ಷಿಕ ದಿನಾಚರಣೆ ಸಂದರ್ಭ ಬಂದರು, ಹಡಗು ಯಾನ ಮತ್ತು ಜಲಯಾನ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!