ಕಲ್ಪ ಫುಡ್ ಇಂಡಸ್ಟ್ರೀ ಮಾಲಕ ಮನೋಜ್ ನರಿಯೂರುರವರಿಗೆ ಸನ್ಮಾನ

Picture of Savistara

Savistara

Bureau Report

ಯೂನಿಯನ್ ಬ್ಯಾಂಕ್ ನವರ ವತಿಯಿಂದ ಜೂ. 5 ರಂದು ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕೃಷಿ ಅಭಿವೃದ್ಧಿ ಜನಸಂಪರ್ಕ ಶಿಬಿರದಲ್ಲಿ ಯೂನಿಯನ್ ಬ್ಯಾಂಕ್ ನ ಎಜಿಎಂ ಶಶಿಕುಮಾರ್ ರವರು ಪ್ರಗತಿಪರ ಕೃಷಿಕ ಹಾಗೂ ಯುವ ಉದ್ಯಮಿ, ಕಲ್ಪ ಫುಡ್ ಇಂಡಸ್ಟ್ರೀ ಮಾಲಕ ಮನೋಜ್ ನರಿಯೂರುರವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು, ಕೃಷಿ ಅಧಿಕಾರಿ ಅರೆಬಣ್ಣ ಪೂಜೇರಿ, ಸಂಜೀವಿನಿ ಒಕ್ಕೂಟದ ಮೇರಿ, ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!