
ವಿಶಾಲ್ ಮಾರ್ಟ್ ಹೆಸರಿನಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು ಇದನ್ನು ಓಪನ್ ಮಾಡಿದ ಕೆಲವರು ಅಕೌಂಟ್ ನಿಂದ ಹಣವನ್ನು ಕಳೆದುಕೊಂಡಿದ್ದಾರೆ.
ಆದ್ದರಿಂದ ಯಾರೂ ಕೂಡ ವಿಶಾಲ್ ಮಾರ್ಟ್ ಹೆಸರಿನ ಲಿಂಕ್ ಅನ್ನು ಫಾರ್ವರ್ಡ್ ಅಥವಾ ಓಪನ್ ಮಾಡಬೇಡಿ ಓಪನ್ ಮಾಡಿದರೆ ಅಕೌಂಟ್ ನಿಂದ ಹಣ ಕಳೆದುಕೊಳ್ಳುವುದು ಗ್ಯಾರಂಟಿ.
Advertisement
















































