ಅರೆಸೆಸ್ ಶತಾಬ್ದಿ:ಸುಳ್ಯದಲ್ಲಿ ಸಾವಿರಾರು ಸ್ವಯಂಸೇವಕರಿಂದ ಪಥಸಂಚಲನ

Picture of Savistara

Savistara

Bureau Report

ಸುಳ್ಯ:ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಳ್ಯ ವತಿಯಿಂದ ಶತಾಬ್ದಿ ವರ್ಷದ ಹಿನ್ನಲೆಯಲ್ಲಿ ಸುಳ್ಯ ನಗರದಲ್ಲಿ ಸಾವಿರಾರು ಸ್ವಯಂ ಸೇವಕರಿಂದ ಪಥಸಂಚಲನ ನಡೆಯಿತು.

ಜ್ಯೋತಿ ವೃತ್ತದಿಂದ ಗಾಂಧಿನಗರ ನಂತರ ರಥಬೀದಿಯಾಗಿ ಸಾಗಿ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ಸಂಪನ್ನಗೊಂಡಿತ್ತು.ಈ ವೇಳೆ ಅರೆಸೆಸ್ ಪ್ರಾಂತ್ಯ ಸಹ ಸೇವಾ ಪ್ರಮುಖ ನ. ಸೀತಾರಾಮ್, ಚಂದ್ರಶೇಖರ ತಳೂರು,ವಿಭಾಗ ಸಹ ಕಾರ್ಯವಾಹ ಸುಭಾಷ್ ಕಳಂಜ, ಪ್ರಮುಖರಾದ ಡಾ. ಮನೋಜ್ ಅಡ್ಡಂತಡ್ಕ, ಪ್ರದುಮ್ನ ಉಬರಡ್ಕ,ರೋಹಿತ್,ಕಿಶನ್ ದೇವರಗುಂಡ,ಜಯಂತ ಶೇಟ್,ಹೇಮಚಂದ್ರ ಮೇರ್ಕಜೆ,ಸುರೇಶ ಆರಂಬೂರು,ಶರವಣ, ಮನೋಜ್ ಸುಬ್ರಮಣ್ಯ, ಹಿರಿಯ ಕಾರ್ಯಕರ್ತರು,ಪ್ರಮುಖರು ಉಪಸ್ಥಿತರಿದ್ದರು.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!